ರಿಯಲ್ ಸ್ಟಾರ್ ಉಪೇಂದ್ರ ‘ಪ್ರಜಾಕೀಯ‘ ಬಿಟ್ಟಾಕಿ ಅಗೇನ್ ‘ಮಜಾಕೀಯ‘ ಶುರು ಮಾಡಿದ್ದಾರೆ. ಹಳೆ ಗೆಟಪ್, ಹೊಸ ಲವ್ ಜೊತೆ ಉಪ್ಪಿ ಫುಲ್ ಚೇಂಜ್ ಆಗಿದ್ದಾರೆ. ಮೊನ್ನೆಯಷ್ಟೇ ಕಿಕ್ ಬಾಕ್ಸರ್ಸ್ ಜೊತೆ ರಕ್ತ ಸುರಿಸಿ ಫೈಟ್ ಮಾಡಿದ್ದ ಉಪ್ಪಿ, ಇವತ್ತು ಚಾಪರ್ನಿಂದ ಗ್ರ್ಯಾಂಡ್ ಎಂಟ್ರಿ ಕೊಟ್ಟವ್ರೆ.
ಸೂಪರ್ ಸ್ಟಾರ್ ಉಪ್ಪಿ ‘ಐ ಲವ್ ಯೂ‘ ಸಿನ್ಮಾದಿಂದ ಮತ್ತೆ ರೋಜ್ ಇಡಿದಿದ್ದಾರೆ. ಇದೊಂದು ಮೂವಿ ರಿಯಲ್ ಸ್ಟಾರ್ಗೆ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ, ರಾಜಕೀಯದ ಓಡಾಟ, ಸುತ್ತಾಟದ ನಂತರ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ ಉಪೇಂದ್ರ. ಹೀಗಾಗಿ, ನಿರ್ದೇಶಕ ಚಂದ್ರು ಡಿಫರೆಂಟ್ ಸೀನ್ ಕಂಪೋಸ್ ಮಾಡಿದ್ರು. ಅದುವೇ ಉಪ್ಪಿ ಆ್ಯಂಗ್ರಿ ಲುಕ್ನಲ್ಲಿ ಚಾಪರ್ನಿಂದ ಎಂಟ್ರಿಯಾಗೋ ದೃಶ್ಯ.
--------------------------------------------------------------
FirstNews Karnataka's youngest and liveliest news channel
Official website:
Like us on Facebook:
Follow us on Twitter:
Google Plus:
Follow us on Dailymotion:
Subscribe to Youtube Channel:
Follow us on Pinterest:
#ಫಸ್ಟ್ ನ್ಯೂಸ್, #ಫಸ್ಟ್ ನ್ಯೂಸ್ ಕನ್ನಡ, #ಫಸ್ಟ್ ನ್ಯೂಸ್ ಲೈವ್, #FirstNewsLive, #FirstNewsKannada, #FirstNewsOnlineNews, #KannadaLiveNews, #News, #Videos, #firstnews.tv #www.firstnews.tv

Comments
Post a Comment